I really love Rakshith Shetty ❤️
I really love Rakshith Shetty ❤️
Rajahamsa - Baramma Baare | Full HD Video Song | Gowrishikar, Ranjani Raghavan | New Kannada Movie
LYRICS OF THE SONG
ಬಾರಮ್ಮ ಬಾರೆ ಭಾರತಿ ಬಾರಮ್ಮ ನೀನೆ ಆರತಿ ಹಿಂಗ್ಯಾಕ್ ಆಡ್ತಿ ಲೀಲಾವತಿ ಬರಿ ಮುನಿಸೇಕೆ ಮೈನಾವತಿ ಹೇಗೆ ಕರೆಯಲಿ ನಿನ್ನ ಹೇಳೆ ಜಯಂತಿ ಗಂಡು ಬೀರಿ ಮಂಜುಳ ಯಾಕೆ ಹಿಂಗ್ ಆಡ್ತಿ ಯಾಕ್ ಹಿಂಗ್ ಲುಕ್ ಕೊಡ್ತಿ ನಮ್ಮ ಇಂಡಿಪೆಂಡೆನ್ಸ್ ಡೇನಲಿ ನಾ ಇಂಡಿಯನ್ ಆಗಿ ಕರೆವೆನು ಈ ಸಂಡೇ ಫ್ರೆಂಡ್ ಶಿಪ್ ಡೇನಲಿ ಫ್ರೆಂಡ್ ಆಗು ರೋಡಲಿ ಹೆ ವಿಷ್ವ ಶಾಂತಿ ದಿನದಲಿ ಹೊಸ ಕ್ರಾಂತಿನೆ ನೇಡೆದೋಗಲಿ ಹೆ ಪರಿಸರ ದಿನದ ಹಸಿರಲಿ ಬಲಿ ಸರಿ ಭರದಲಿ ಹುಡುಗರ ಕಣ್ಣೀರು ಮುನ್ಸಿಪಾಲ್ಟಿ ಉಪ್ ನೀರು ವೇಸ್ಟ್ ಆದ್ರು ಕೇಳೋರ್ ಯಾರು ಇಲ್ಲ ಹುಡುಗೀರ ಕಣ್ಣಿರು ಕಾವೇರಿ ಸಿಹಿನೀರು ನೀರಿಗಾಗಿ ವಾರೆ ನೆಡಿತೈತಲ್ಲ ಕರೆದು ಕರೆದು ಸಾಕಾಗಿದೆ ನಿನ್ನ ಕಿವಿಯು ಮ್ಯೂಟ್ ಆಗಿದೆ ನಾಲಿಗೆ ಸೇದೋಗಿದೆ ಆಹ ವಿಶ್ವ ರಕ್ತ ದಿನದಲಿ ನಾ ಬ್ಲಡ್ಡು ನೀಡಿ ಕರೆವೆನೆ ಅಹ ವ್ಯಸನ ಮುಕ್ತ ದಿನದಲಿ ನಾ ಸಿಗರೇಟ್ ಬಿಡುವೆನೆ ಅಹ ವಿಶ್ವ ಯೋಗ ದಿನದಲಿ ಹುಡುಗೀರ ಕೊಬ್ಬು ಕರಗಲಿ ಪರಾದಾಡೊ ಹುಡುಗರ ಹೆಸರಲಿ ದಿನವೊಂದು ಹುಟ್ಟಲಿ ಬಾರಮ್ಮ ಬಾರೆ ಭಾರತಿ ಬಾರಮ್ಮ ನೀನೆ ಆರತಿ ಹಿಂಗ್ಯಾಕ್ ಆಡ್ತಿ ಲೀಲಾವತಿ ಬರಿ ಮುನಿಸೇಕೆ ಮೈನಾವತಿ ಹುಡುಗೀರ್ದೆ ಸರ್ಕಾರ ಮಡ್ಕೊಂಡು ದರ್ಬಾರ ಹುಡುಗ ಪ್ರಜೆಯ ಹಕ್ಕು ಕಿತ್ಕೊಂಡ್ರಲ್ಲ ಹಿಟ್ಲರ್ರು ಹುಡುಗೀರು ನವು ಗಾಂಧಿ ವಂಶಜರು ನಮ್ಮ ಮಧ್ಯ ಯುದ್ಧ ನಿಲ್ಲೋದಿಲ್ಲ ಹಿಂದೆ ಅಲೆಯುವ ಯೊಗಿ ನಾ ತಿರುಗಿ ಸುತ್ತಾಡೊ ರೋಗಿ ನಾ ಕೊಡೆ ಹುಡುಗಿ ಔಷಧಿ ಮಾತ್ರೆನಾ... ನಮ್ಮ ಹಂಸಲೇಖ ಹಾಡಲಿ ನಾ ಕಿನ್ನರಿ ಊದಿ ಕರೆಯಲೆ ಆ ಕೀರವಾಣಿ ಸ್ವರದಲಿ ನಾ ರಾವೆ ಅನ್ನಲೆ ಆ ರೆಹಮಾನ್ ಮೊಹನ ರಾಗದಿ ಹೆ ರೋಜ ಆಜ ಅನ್ನಲೆ ನಮ್ಮ ಇಳಯರಾಜ ದನಿಯಲಿ ನೀ ವಾಂಗ ಅನ್ನಲೆ ಬಾರಮ್ಮ ಬಾರೆ ಭಾರತಿ ಬಾರಮ್ಮ ನೀನೆ ಆರತಿ ಹಿಂಗ್ಯಾಕ್ ಆಡ್ತಿ ಲೀಲಾವತಿ ಬರಿ ಮುನಿಸೇಕೆ ಮೈನಾವತಿ
=================================================================================
Rajahamsa - Mula Mula | Video Song | Gowrishikar, Ranjani Raghavan | New Kannada MOVIE
LAW - Official Trailer | Ragini Prajwal | Amazon Prime Video | July 17
Amazon presents the Official Trailer of LAW, a PRK Productions, introducing Ragini Prajwal, written and directed by Raghu Samarth.
Law Trailer | Ragini Chandran | Amazon Prime | Kannada Movie 2020 | Official Update
postpone to JULY 17TH ON PRIME VIDEO
French Biryani Trailer | Danish Sait | Amazon Prime | Kannada Movie 2020 | New Official Update
Newsroom Naansense: Nograj meets Huchha Venkat
DIA - Soul Of Dia (Lyric Video) | Sanjith Hegde, Chinmayi Sripaada | B. Ajaneesh Loknath | KS Ashoka
Koodi Itta Full Video Song || Santhu Straight Forward || Yash, Radhika Pandit
French Biriyani - Official Trailer | KANNADA MOVIE Danish Sait, Sal Yusuf | Vasuki Vaibhav | Pannaga Bharana
YOU SHOULD WATCH THIS MOVIE IN PRIME VIDEO
comment:
p_commentcount